ಇದು ಬೆಂಗಳೂರು ಪಾಲಿಗೆ ಮತ್ತೊಂದು ಗರಿ. ವಿಮಾನ ನಿಲ್ದಾಣದ ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಏರ್ ಪೋರ್ಟ್ ಕೌನ್ಸಿಲ್ ನ ಮೊಟ್ಟಮೊದಲ ಅಂತರರಾಷ್ಟ್ರೀಯ ಸಮೀಕ್ಷೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ. <br />Bengaluru’s Kempegowda International Airport has scored the highest ratings in the Airports Council International’s first-ever Airport Service Quality survey for arrivals. In the survey conducted for arriving passengers during the period of April to June 2018.